Sunday, January 20, 2008

ಗಾಳಿಪಟ-ವಿಶ್ಲೇಷಣೆ ಅತಿ ಶೀಘ್ರದಲ್ಲೇ.....

ನನಗೆ ಸುಮಾರು ೨೪ ರ ಪ್ರಾಯ. ಸುಮಾರು ಸಿನಿಮಾಗಳನ್ನು ಈವರೆಗೆ ನೋಡಿದ್ದೇನೆ. ಯಾವ ಸಿನಿಮಾಕ್ಕೂ ಇಷ್ಟು ತಲೆಕೆಡಿಸಿಕೊಂಡಿರಲಿಲ್ಲ. ಆ ಸಿನಿಮಾ, ಗಾಳಿಪಟ. ಮುಗಿಲುಪೇಟೆಯಲ್ಲಿ ನಡೆದ ಮನಗಳ ನಡುವಿನ ಮೊಹಾಬ್ಬತ್ ನ ಕತೆ ಫ಼ರ್ಸ್ಟ್ ಡೇ ಫ಼ರ್ಸ್ಟ್ ಷೋ ನೋದಲೇಬೇಕೆಂದು ಆಸೆಪಟ್ಟಿದ್ದು ಇದೇ ಮೊದಲನೆಯ ಬಾರಿ. ಚೊಚ್ಚಲ ದಿನದ ಷೋ ನೋಡಲಾಗದಿದ್ದರೂ ಎರಡನೆಯ ದಿನವಾದರೂ ನೋಡಿ ಬಹಳ ಸಂತೋಷಪಟ್ಟು ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು, ಇನ್ನು ಕೆಲವೇ ದಿನಗಳಲ್ಲೇ ಗಾಳಿಪಟ ಚಲನಚಿತ್ರದ ಪೂರ್ಣ ವಿಶ್ಲೇಷಣೆಯೊಂದಿಗೆ ಭೇಟಿ ಆಗುತ್ತೇನೆ.

ಅಲ್ಲಿಯವರೆಗೂ ಆಕಾಶ ಇಷ್ಟೇ ಯಾಕಿದೆಯೆಂದು ಯೋಚಿಸುತ್ತಾ, ಜೀವ ಕಳೆವಾಮೃತಕೆ ಒಲಎಂದು ಹೆಸರಿಡುತ್ತಾ, ಕೇಳಿ ಒಂದು ನಧೀಂಧೀಂತನಾ ಕವಿತೆ, ಮಿಂಚಾಗಿ ನೀನು ಬರಲು, ನಿಂತಲ್ಲಿಯೇ ಮಳೆಗಾಲ.